Untitled Document
Sign Up | Login    
Dynamic website and Portals
  

Related News

ರೈಲ್ವೆ ಬಜೆಟ್ 2016:ಪ್ರಯಾಣ ದರ ಏರಿಕೆ ಇಲ್ಲ

ಗುರುವಾರ 2016 ರ ರೈಲ್ವೆ ಬಜೆಟ್ ಮಂಡಿಸಿದ ಕೇಂದ್ರ ರೈಲ್ವೆ ಸಚಿವ ಸುರೇಶ್ ಕುಮಾರ್, ಪ್ರಯಾಣಿಕರ ಪ್ರಯಾಣ ದರವನ್ನು ಹೆಚ್ಚಿಸದೇ ತಮ್ಮ ಎರಡನೇ ರೈಲ್ವೆ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದರು. 3 ಸೂಪರ್ ಫಾಸ್ಟ್ ರೈಲ್ ಅನ್ನು ಘೋಷಿಸಿದರು. ಅದರ...

ರೋಮನ್ ಲಿಪಿಯಲ್ಲಿ ಲೋಕಸಭಾ ಭಾಷಣ ಬರೆದು ತಂದ ರಾಹುಲ್ ಗಾಂಧಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಬುಧವಾರ ಲಲಿತ್ ಗೇಟ್ ಬಗ್ಗೆ ಮಾಡಿದ ಭಾಷಣದ ಮುಖ್ಯಾಂಶಗಳು ರೋಮನ್ ಲಿಪಿಯಲ್ಲಿ ಬರೆಯಲಾಗಿತ್ತು. ರೋಮನ್ ಲಿಪಿಯಲ್ಲಿ ಬರೆದಿದ್ದ ಹಾಳೆಗಳು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಈ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಲ್ಲದೆ, 'ಮೂರು...

ಕ್ರಿಮಿನಲ್‌ ಲಿಸ್ಟಲ್ಲಿ ಪ್ರಧಾನಿ ಮೋದಿ ಚಿತ್ರ: ಗೂಗಲ್‌ ಕ್ಷಮೆಯಾಚನೆ

’10 ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್ಸ್‌' ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಕಾಣಿಸಿಕೊಳ್ಳುತ್ತಿದ್ದ ಪ್ರಕರಣದಲ್ಲಿ ಅಂತರ್ಜಾಲ ದೈತ್ಯ ಗೂಗಲ್‌ ಪ್ರಧಾನಿ ಮೋದಿ ಕ್ಷಮೆಯಾಚಿಸಿದೆ. ’ಗೂಗಲ್‌ ಇಮೇಜಸ್‌' ನಲ್ಲಿ ’10 ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್ಸ್‌' ಎಂದು ಟೈಪಿಸಿದರೆ, ಮೋದಿ ಭಾವಚಿತ್ರ ಕಾಣುತ್ತಿದ್ದುದು ತೀವ್ರ...

ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಪ್ರಧಾನಿ ಮೋದಿ ಮುಂಚೂಣಿಯಲ್ಲಿ

ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅತಿ ಜನಪ್ರಿಯ ನಾಯಕ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ನಂತರ ಸಾಮಾಜಿಕ ಮಾಧ್ಯಮವನ್ನು ಯಶಸ್ವಿಯಾಗಿ ಬಳಸಿದ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ. ಅಮೆರಿಕದ ತಜ್ಞ ಜೊಯೊಜೀತ್ ಪಾಲ್ ಎಂಬುವವರು ಇತ್ತೀಚೆಗೆ ಟೆಲಿವಿಷನ್...

ಟ್ವಿಟರ್ ಖಾತೆ ತೆರೆದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ

'ಕಾಂಗ್ರೆಸ್' ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್ ಖಾತೆ ತೆರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು ಭಾರತದಲ್ಲಿ ರಾಜಕಾರಣಿಗಳೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗುವ ಟ್ರೆಂಡ್ ಉದ್ಭವಿಸಿದೆ. ಪ್ರಸ್ತುತ ರಾಹುಲ್ ಗಾಂಧಿ ಟ್ವಿಟರ್ ಖಾತೆ (@OfficeofRG.)ಗೆ 11.1 ಸಾವಿರ ಹಿಂಬಾಲಕರಿದ್ದಾರೆ....

ಫೇಸ್ ಬುಕ್ ನಲ್ಲಿ ಧರ್ಮ ನಿಂದನೆ: ಇಂಜಿನಿಯರಿಂಗ್ ವಿದ್ಯಾರ್ಥಿ ಬಂಧನ

'ಸಾಮಾಜಿಕ ಜಾಲತಾಣ'ದಲ್ಲಿ ಧರ್ಮ ನಿಂದನೆ ಮಾಡಿದ 20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಅಮಿಶ್ ಕಾಟೆ ಎಂಬ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ, ಗೋಧ್ರಾ ಘಟನೆ ಘಟನೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಫೇಸ್ ಬುಕ್ ನಲ್ಲಿ ಕಮೆಂಟಿಸಿದ್ದಕ್ಕಾಗಿ ಪೊಲೀಸರು ಆತನನ್ನು...

ಚೀನಾ ಜಾಲತಾಣ ಸಿನಾ ವೈಬೋ ದಲ್ಲಿ ಖಾತೆ ತೆರೆದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಮುಂದಿನವಾರ ಚೀನಾ ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಚೀನಾದ ಸಾಮಾಜಿಕ ಜಾಲತಾಣ 'ಸಿನಾ ವೈಬೋ'ದಲ್ಲಿ ತಮ್ಮ ಖಾತೆ ತೆರೆದಿದ್ದಾರೆ. ಈ ಮೂಲಕ 50 ಕೋಟಿ ಬಳಕೆದಾರರನ್ನು ಹೊಂದಿರುವ ಚೀನಾದ ಈ ಜನಪ್ರಿಯ ಜಾಲತಾಣದಲ್ಲಿ ಸದಸ್ಯತ್ವ ಪಡೆದ ಮೊದಲ ಭಾರತೀಯರಾಗಿದ್ದಾರೆ....

ವಾಪಸ್ ತೆರಳಲು ವಿದೇಶಿ ರಕ್ಷಣಾ ಪಡೆಗಳಿಗೆ ನೇಪಾಳ ಸರ್ಕಾರ ಸೂಚನೆ

'ಭೂಕಂಪ'ಕ್ಕೆ ತುತ್ತಾಗಿರುವ ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಭಾರತ, ಚೀನಾ, ಜಪಾನ್ ಸೇರಿದಂತೆ ವಿದೇಶಿ ರಕ್ಷಣಾ ತಂಡಗಳಿಗೆ ವಾಪಸ್ ತೆರಳಲು ನೇಪಾಳ ಸರ್ಕಾರ ಸಲಹೆ ನೀಡಿದೆ. ನೇಪಾಳದ ಭೂಕಂಪದ ವರದಿಯನ್ನು ಬಿತ್ತರಿಸಲು ತೆರಳಿರುವ ಮಾಧ್ಯಮಗಳು ನೇಪಾಳಕ್ಕಿಂತಲೂ ತಮ್ಮದೇ ದೇಶದ ರಕ್ಷಣಾ ಪಡೆ...

ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66(ಎ) ರದ್ದು: ಸುಪ್ರೀಂ ತೀರ್ಪು

ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66(ಎ) ನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಮಹತ್ತರ ತೀರ್ಪು ನೀಡಿದೆ. ನ್ಯಾಯಾಧೀಶರಾದ ಜೆ.ಚೆಲಮೇಶ್ವರ್ ಮತ್ತು ರೋಹಿಂಗ್ಟನ್ ನಾರಿಮನ್‌ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66(ಎ)ನ್ನು ರದ್ದು ಪಡಿಸಿ ಆದೇಶ ಹೊರಡಿಸಿದೆ. ಸೆಕ್ಷನ್ 66 ಎ...

ವಿಶ್ವದ ಪ್ರಭಾವಿ ಇಂಟರ್ ನೆಟ್ ವ್ಯಕ್ತಿಗಳ ಪಟ್ಟಿ: ಒಬಾಮ ನಂತರದ ಸ್ಥಾನದಲ್ಲಿ ಮೋದಿ!

ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯುನ್ನತ 30 ಮಂದಿ ಪ್ರಭಾವೀ ಇಂಟರ್ ನೆಟ್ ವ್ಯಕ್ತಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಟೈಮ್ ನಿಯತಕಾಲಿಕ ಗುರುತಿಸಿರುವ ಪ್ರಭಾವಿಗಳ ಪಟ್ಟಿಯಲ್ಲಿ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಸಹ ಇದ್ದು, ನಂತರದ ಸ್ಥಾನದಲ್ಲಿ ಮೋದಿ ಇದ್ದಾರೆ. ವಿಶ್ವದ ನಾಯಕರು...

ಫೆ.16ರಿಂದ ಮೌನವಾಗಲಿದೆ ಜಿಟಾಕ್ ಸೇವೆ

'ಸಾಮಾಜಿಕ ಜಾಲತಾಣ' ಆರ್ಕುಟ್ ನ್ನು ಮುಚ್ಚಿದ ನಂತರ ಪ್ರಸಿದ್ಧ ಅಂತರ್ಜಾಲ ಸಂಸ್ಥೆ ಗೂಗಲ್ ಈಗ ತನ್ನದೇ ಆದ ಮತ್ತೊಂದು ಸಾಮಾಜಿಕ ಜಾಲತಾಣ ಗೂಗಲ್ ಟಾಕ್(ಜಿಟಾಕ್) ನ್ನು ಮುಚ್ಚಲು ತೀರ್ಮಾನಿಸಿದೆ. ಗೂಗಲ್ ಟಾಕ್ ಮೆಸೆಂಜರ್ ಸೇವೆ ಫೆ.16ರಿಂದ ಶಾಶ್ವತವಾಗಿ ಸ್ಥಗಿತಗೊಳ್ಳಲಿದೆ ಎಂದು ಗೂಗಲ್...

ಆಡಿಯೋ-ವಿಡಿಯೋ ಟ್ವೀಟ್ ಮಾಡಿದ ವಿಶ್ವದ ಪ್ರಥಮ ನಾಯಕ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರೊಂದಿಗೆ ನಡೆಸಿಕೊಟ್ಟ ಮನ್ ಕಿ ಬಾತ್ ಕಾರ್ಯಕ್ರಮದ ಬಗ್ಗೆ ಪ್ರಧಾನಿ ಮೋದಿ ಆಡಿಯೋ-ವಿಡಿಯೋ ಟ್ವೀಟ್ ಮಾಡಿ ದಾಖಲೆ ನಿರ್ಮಿಸಿದ್ದಾರೆ. ತಮ್ಮ ಹಾಗೂ ಬರಾಕ್...

ಕಲ್ಬುರ್ಗಿ ಯುವಕನ ಫೇಸ್ ಬುಕ್ ಪ್ರೊಫೈಲ್ ಚಿತ್ರದಲ್ಲಿ ಲ್ಯಾಡನ್ ಭಾವಚಿತ್ರ!

'ಕರ್ನಾಟಕ'ದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಕಲ್ಬುರ್ಗಿ ಮೂಲದ ವ್ಯಕ್ತಿಯೋರ್ವನ ಫೇಸ್ ಬುಕ್ ಖಾತೆ ಚಿತ್ರದಲ್ಲಿ ಉಗ್ರ ಒಸಾಮ ಬಿನ್ ಲ್ಯಾಡನ್ ನ ಚಿತ್ರ ಕಾಣಿಸಿಕೊಂಡಿರುವುದರ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ. ಪ್ರೊಫೈಲ್ ಚಿತ್ರಕ್ಕೆ ಒಸಾಮಾ ಬಿನ್ ಲ್ಯಾಡನ್ ಚಿತ್ರವನ್ನು ಬಳಸಿರುವುದು...

ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟ್ವಿಟ್ ದಾಳಿ

ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಹತ್ತಿರವಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‌, ಆನ್‌ಲೈನ್‌ ಮೂಲಕವೇ ತಿರುಗೇಟು ನೀಡಿದೆ. ಮೋದಿ ಸರ್ಕಾರದ ಆಡಳಿತದ ಬಗ್ಗೆ ಗಮನ ಹರಿಸಲು ಇತ್ತೀಚೆಗಷ್ಟೇ ಕಣ್ಗಾವಲು ಸಮಿತಿ ರಚಿಸಿದ್ದ ಕಾಂಗ್ರೆಸ್‌, ಟ್ವೀಟರ್‌ ಮೂಲಕ, ಸರಣಿ ದಾಳಿ...

ಜೀನ್ಸ್,ಮೊಬೈಲ್ ಆಯ್ತು, ಈಗ ಸಾಮಾಜಿಕ ಜಾಲತಾಣ ಬಳಕೆಗೂ ಉತ್ತರ ಪ್ರದೇಶ ಪಂಚಾಯತ್ ಕೊಕ್ಕೆ

ಹುಡುಗಿಯರು ಜೀನ್ಸ್ ಹಾಗೂ ಮೊಬೈಲ್ ಬಳಸುವುದಕ್ಕೆ ನಿಷೇಧ ಹೇರಿದ್ದ ಜಾಟ್ ಜನಾಂಗದ ಖಾಪ್ ಪಂಚಾಯಿತಿ, ಈಗ ಸಾಮಾಜಿಕ ಜಾಲತಾಣಗಳಿಂದಲೂ ದೂರವಿರುವಂತೆ ಮಹಿಳೆಯರು/ವಿದ್ಯಾರ್ಥಿನಿಯರಿಗೆ ಸೂಚನೆ ನೀಡಿದೆ. ಮುಜಾಫರ್ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಜಾಟ್ ಸಮುದಾಯದವರು ತಮ್ಮ ಹೆಣ್ಣುಮಕ್ಕಳು ಪ್ರೀತಿಸಿ ಮದುವೆಯಾಗುವ ಪ್ರಕರಣಗಳನ್ನು ತಡೆಗಟ್ಟಲು...

ಸಾಮಾಜಿಕ ಜಾಲತಾಣಗಳಲ್ಲಿ ಜಿಹಾದ್ ಚಟುವಟಿಕೆ ಬಗ್ಗೆ ಗಮನವಿಡಲು ಇಂಟರ್ ಪೋಲ್ ಗೆ ಸೂಚನೆ

ಅಂತರ್ಜಾಲದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಜಿಹಾದಿ ಚಟುವಟಿಕೆಗಳ ಮೇಲೆ ಕಣ್ಣಿಡಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಂಟರ್ ಪೋಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನ.6ರಂದು ಇಂಟರ್ ಪೋಲ್ ಜನರಲ್ ಅಸೆಂಬ್ಲಿಯ ಸಭೆಯನ್ನುದ್ದೇಶಿಸಿ ಮಾತನಾಡಿರುವ ರಾಜನಾಥ್ ಸಿಂಗ್, ಸಾಮಾಜಿಕ ಜಾಲತಾಣಗಳಲ್ಲಿ ಅನಾಮಿಕತೆಯ ಸೌಲಭ್ಯ...

ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಲು ಯತ್ನಿಸಿದ್ದ ಗೂಗಲ್ ನ ಮಾಜಿ ಉದ್ಯೋಗಿ?

ಪ್ರತಿಷ್ಠಿತ ಗೂಗಲ್ ಕಂಪನಿಯ ಮಾಜಿ ಉದ್ಯೋಗಿಯೋರ್ವ ಇಸ್ಲಾಮಿಕ್ ಸ್ಟೇಟ್ ನ ಉಗ್ರ ಸಂಘಟನೆ ಸೇರಲು ಯತ್ನಿಸುತ್ತಿದ್ದ ಎಂದು ಹೈದರಾಬಾದ್ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್ ನ ಗೂಗಲ್ ಯುನಿಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಇತ್ತೀಚೆಗಷ್ಟೇ ಕೆಲಸಕ್ಕೆ ರಾಜೀನಾಮೆ ನೀಡಿ ಸೌದಿ...

ಇನ್ನು ಮುಂದೆ ಕನ್ನಡ ಇಂಗ್ಲೀಷ್ ನಲ್ಲಿ ಟ್ವೀಟ್ ಮಾಡುತ್ತೇನೆ- ಸಿ.ಎಂ ಸಿದ್ದರಾಮಯ್ಯ

ಜನರೊಂದಿಗೆ ನಾನು ನೇರ ಸಂಪರ್ಕ ಇಟ್ಟುಕೊಂಡಿದ್ದೇನೆ, ಆದರೆ ಕಾಲ ಬದಲಾಗಿದ್ದು ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುವುದರಿಂದ ನಾನು ಸಾಮಾಜಿಕ ಜಾಲತಾಣಕ್ಕೆ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸೆ.22ರಂದು ಸಾಮಾಜಿಕ ಜಾಲತಾಣ ಖಾತೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಸಿದ್ದರಾಮಯ್ಯ,...

ಆಮ್ ಆದ್ಮಿ ಪಕ್ಷದ ಸೈಟ್ ನಲ್ಲಿ ಇಟಲಿ ಧ್ವಜ!

'ಆಮ್ ಆದ್ಮಿ ಪಕ್ಷ'ದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಯಾವ ದೇಶದವರು? ಇದೆಂಥ ಪ್ರಶ್ನೆ ಅಂತ ಕುತೂಹಲ ಮೂಡಿದ್ದರೆ ಒಮ್ಮೆ ಆಮ್ ಆದ್ಮಿ ಪಕ್ಷದ ಅಧಿಕೃತ ವೆಬ್ ಸೈಟ್ ನೋಡಿ ಬನ್ನಿ, ನೀವು ಇದೇ ಪ್ರಶ್ನೆ ಕೇಳುತ್ತೀರಾ.. ವಿವಾದಗಳಿಂದಲೇ ಗುರುತಿಸಿಕೊಂಡಿರುವ ಆಮ್ ಆದ್ಮಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited